ಕೊರೊನದಂತಹ ಕಷ್ಟದ ಸಮಯದಲ್ಲೂ ಕೂಡ ಯಾವುದನ್ನೂ ಲೆಕ್ಕಿಸದೆ ತಮ್ಮ ಕೆಲಸವನ್ನು ನಿರ್ವಹಣೆ ಮಾಡುತ್ತಿರುವ ಪೌರ ಕಾರ್ಮಿಕರೊಂದಿಗೆ ನಟಿ ರಾಗಿಣಿ ಇಂದು ಕಾಲ ಕಳೆದರು.